ATTENTION PLEASE.....
ಸ್ನೇಹಿತರೇ,ಡಿ.20ರಂದು ನಡೆಯುವ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಪರ ಇಬ್ಬರು ಅಭಿಪ್ರಾಯ, ಸಮಸ್ಯೆಗಳನ್ನು ಮಂಡಿಸಲಿದ್ದೇವೆ. ಏನೆಲ್ಲ ಅಂಶಗಳನ್ನು ನಾವಲ್ಲಿ ಪ್ರಸ್ತಾಪಿಸಬಹುದು ಎಂಬುದನ್ನು ದಯವಿಟ್ಡು mcjmngvarsity@gmail.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ, ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ನಿಮ್ಮ ಅನಿಸಿಕೆ ಬ್ಲಾಗ್ ನಲ್ಲಿ ಪ್ರಕಟವಾಗಲಿದೆ.
No comments:
Post a Comment