Tuesday, 10 May 2016

ಬ್ಯಾಂಕ್ ಡೆಪಾಸಿಟ್ ಮಾಹಿತಿ

ಸ್ನೇಹಿತರೇ....
ಕಳೆದ ಒಂದು ವಾರದಿಂದ ಮಾಮ್ ವರ್ಕಿಂಗ್ ಕಮಿಟಿ ವತಿಯಿಂದ ನಮ್ಮ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಮಂಗಳೂರು ಕೊಡಿಯಾಲ್ ಬೈಲ್ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಶಾಖೆಯಲ್ಲಿರುವ ನಮ್ಮ ಎಸ್ ಬಿ ಖಾತೆ ನಿರ್ವಹಣೆ ಅಧಿಕಾರ ಅಧ್ಯಕ್ಷರು, ಪ್ರಧಾನ ಕಾರ್ಯರರ್ಶಿ ಹಾಗೂ ಕೋಶಾಧಿಕಾರಿಗೆ (ಫ್ಲೋರಿನ್, ಕೆಎಂ, ಸ್ಮಿತಾ) ಇರುತ್ತದೆ (ಸಿಗ್ನೇಚರ್ ಅಧಿಕಾರ). ಇದಕ್ಕೆ ಅಗತ್ಯ ದಾಖಲೆಗಳನ್ನು ಬ್ಯಾಂಕಿಗೆ ಒದಗಿಸಲಾಗಿದೆ.
ನಮ್ಮ 2015-17ನೇ ಸಾಲಿನ ಪದಾಧಿಕಾರಿಗಳ ಲೆಟರ್ ಹೆಡ್ ನ್ನು ವೇಣುವಿನೋದ್ ವಿನ್ಯಾಸಗೊಳಸಿ ನೀಡಿದ್ದಾರೆ.
------------
ನಮ್ಮ ಮಾಮ್ ದತ್ತಿನಿಧಿ ಉದ್ದೇಶಕ್ಕೆ ನಮ್ಮ ಅಕೌಂಟಿನಲ್ಲಿರುವ 1 ಲಕ್ಷ ರು.ಗಳನ್ನು ಐದು ವರ್ಷ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಅದೇ ಬ್ಯಾಂಕಿನಲ್ಲಿ ಇರಿಸಲಾಗಿದೆ. ಇದರಿಂದ ಬರುವ ಬಡ್ಡಿಯ ಹಣದಿಂದ ಮುಂದಿನ ಶೈಕ್ಷಣಿಕ ವರ್ಷದಂದ ದತ್ತಿನಿಧಿ ಯೋಜನೆ ಆರಂಭಿಸಲಾಗುವುದು.
ಇನ್ನುಳಿದಂತೆ ರು.1,25,000 ವನ್ನು ಒಂದು ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ.
ಈಗ ಪ್ರಸ್ತುತ ನಮ್ಮ ಬ್ಯಾಂಕಿನಲ್ಲಿ
ರು.100000 ದತ್ತಿನಿಧಿಯ ದುಡ್ಡು
ರು. 125000 ಫಿಕ್ಸೆಡ್ ಡೆಪಾಸಿಟ್
ರು. 17300  ಸೇವಿಂಗ್ಸ್ ಅಕೌಂಟಿನಲ್ಲಿ ಲಭ್ಯವಿದೆ.
ಒಟ್ಟು  ಬ್ಯಾಂಕಿನಲ್ಲಿ ಡೆಪಾಸಿಟ್ ಆಗಿರುವ ದುಡ್ಡು-152613 ಎಂದು ತಿಳಿಸಲು ಸಂತೋಷಪಡುತ್ತೇನೆ.
------------
ಫಿಕ್ಸೆಡ್ ಡೆಪಾಸಿಟ್ ಇಡುವ ಕಾರ್ಯ ನಿನ್ನೆ, ಅಂದರೆ ಮೇ10ರಂದು ಪೂರ್ಣಗೊಂಡಿದೆ.
-ಕೆಎಂ (ಪ್ರಧಾನ ಕಾರ್ಯದರ್ಶಿ).

No comments:

Post a Comment