Tuesday, 16 August 2016

MAAM AGM (2016-17) NOTICE





MAAM A.G.M. (2016-17) NOTICE

Dear Friends

The 2nd Annual General Meeting of Media Alumni Association of  Mangalagangotri (MAAM) is scheduled to be held on  Saturday, August 20, 2016 at 10 am.   The venue of the meeting will be Add Idea Office, in Bejai, Bharati Nagar, and Mangalore.   
As an esteemed member of MAAM we request you to kindly participate in the AGM and cooperate with us  with your valuable  suggestions and advice and  strengthen MAAM.

AGENDA

1.     Presenting  report  of MAAM for the year 2015-16
2.     Presenting accounts for the year 2015-16
3.     Discussion on the future activities of MAAM
4.     Any other matter with the permission of the chair

(Lunch follows after meeting)

Yours sincerely


  FLORINE ROCHE – PRESIDENT
KRISHNAMOHAN – SECRETARY

(PLEASE RESPOND TO THIS MAIL AND CONFIRM YOUR PARTICIPATION either in mail or send whatsapp message to 9481976969)


--------------------------------------------------
ಸ್ನೇಹಿತರೇ,
2014 ಡಿಸೆಂಬರಿನಲ್ಲಿ ಆರಂಭವಾದ ಮಾಮ್ ಸಂಸ್ಥೆ ಈಗಾಗಲೇ ಕೆಲವಾರು ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ನಾವು ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಎಂಸಿಜೆ ಹಳೆ ವಿದ್ಯಾರ್ಥಿಗಳ ಸಂಖ್ಯೆ 250ಕ್ಕೂ ಮಿಕ್ಕಿ ಇದೆ, ಅಧಿಕೃತವಾಗಿ ಮಾಮ್ ಸದಸ್ಯರಾದವರ ಸಂಖ್ಯೆ 25ನ್ನೂ ದಾಟಿಲ್ಲ. ಸಂಘಟನೆ ಬಲಿಷ್ಠವಾಗಿ ನಡೆಯಬೇಕಾದರೆ ಇನ್ನಷ್ಟು ಮಂದಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ನಮ್ಮ ಚಟುವಟಿಕೆಗಳು ಬಲಗೊಳ್ಳಬೇಕಾದರೆ ವಾಟ್ಸಪ್ ನಲ್ಲಿ ಚರ್ಚೆ ಮಾಡಿದಲ್ಲಿಗೆ, ಬ್ಲಾಗ್ ನಲ್ಲಿ ಪೋಸ್ಟ್ ಗಳನ್ನು ಹಾಕಿದಲ್ಲಿದೆ ಮುಗಿಯುವುದಿಲ್ಲ. ಎಲ್ಲರೂ ಕುಳಿತು ಚರ್ಚಿಸಬೇಕು. ಇದಕ್ಕಾಗಿಯೇ ಮಾಮ್ ನ ಎರಡನೇ ವಾರ್ಷಿಕ ಮಹಾಸಭೆ (ಎಜಿಎಂ)ಯನ್ನು ದಿನಾಂಕ 20 ಆಗಸ್ಟ್ 2016 ಶನಿವಾರ ಬೆಳಗ್ಗೆ 10 ಗಂಟೆಗೆ ಮಂಗಳೂರು ಬಿಜೈಯ ಭಾರತಿ ನಗರದ ಆಡ್ ಐಡಿಯಾ ಕಚೇರಿಯಲ್ಲಿ ಕರೆಯಲಾಗಿದೆ. ಸಭೆಯ ಬಳಿಕ ಊಟದ ವ್ಯವಸ್ಥೆಯೂ ಇದೆ. ಇದಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆ ಇದರ ಜೊತೆ ಲಗತ್ತಿಸಲಾಗಿದೆ. ದಯವಿಟ್ಟು ನಿಮ್ಮ ಆಗಮನವನ್ನು ಇಲ್ಲೇ ವಾಟ್ಸಪ್ ನಲ್ಲಿ ಖಚಿತಪಡಿಸಿ.
--------------------

ಸಭೆ ನಡೆಯುವ ಜಾಗಕ್ಕೆ ದಾರಿ
ಮಂಗಳೂರಿನ ಬಿಜೈಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣವಿದೆ, ಅಲ್ಲಿಂದ ಮುಂದಕ್ಕೆ ಬಿಜೈ ಚರ್ಚ್ ಅಥವಾ ಕದ್ರಿ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 200 ಮೀಟರ್ ಹೋದಾಗ ಎಡ ಭಾಗದಲ್ಲಿ ಆಟೋ ಮ್ಯಾಟ್ರಿಕ್ಸ್ (ಟಾಟಾ ) ಶೋ ರೂಂ ಇದೆ, ಅಲ್ಲಿಂದ ಮುಂದೆ (ಎಡ ಭಾಗದಲ್ಲಿ) ಭಾರತಿ ನಗರ ಎಂಬ ದೊಡ್ಡ ಫಲಕ ಕಾಣುತ್ತದೆ. ಅಲ್ಲಿ ನೀವು ಸುಮಾರು 200 ಮೀಟರ್ ನೇರವಾಗಿ ಬಂದರೆ ಲಾಸ್ಟ್ ಬಟ್ ವನ್ ಲೆಫ್ಟ್ ರೋಡ್ ನಲ್ಲಿ ಬಂದರೆ ಆಡ್ ಐಡಿಯಾ ಕಚೇರಿ ಕಾಣುತ್ತದೆ.
ಯಾರಿಗಾದರೂ ಗೊಂದಲ ವಿದ್ದರೆ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಿಂದ ಕೆಎಂ (9481976969) ಅಥವಾ ಕಿಶೋರ್ (9448424922, 9480004549) ಇವರಿಗೆ ಕರೆ ಮಾಡಿದರೆ ಮಾರ್ಗದರ್ಶನ ಮಾಡಲಾಗುವುದು.



No comments:

Post a Comment