ಸ್ನೇಹಿತರೆ mcj old students ಮತ್ತು ಲ್ಯಾಬ್ ಜರ್ನಲ್ ಗೆ ಎಲ್ಲಿಲ್ಲದ
ನಂಟು. ನಾವು ಎಂಸಿಜೆ ಸೇರಿದ ಮೊದಲ ವರ್ಷ, ಮಧ್ಯಾಹ್ನದ ಊಟದ ಬಳಿಕ ಡ್ರಾಯಿಂಗ್ ಶೀಟ್
ನಲ್ಲಿ pti copyಯ ಸುದ್ದಿಗಳನ್ನು sketch penಲ್ಲಿ ಬರೆದು (design!!) ಅದನ್ನ ಒಕೆ
ಮಾಡಿಸಿ, libraryನಲ್ಲಿ ಹಾಕ್ತಾ ಇದ್ದೆವು. ಪ್ರತಿ ಬ್ಯಾಚ್ ನಲ್ಲಿ ಇಬ್ಬರನ್ನು ಸೇರಿಸಿ
ಈ ಕೆಲಸ ಮಾಡ್ತಾ ಇದ್ದೆವು. ಅದಕ್ಕೆ mass com news ಅಂತ ಹೆಸರಿತ್ತು. ಆಗಿನ್ನೂ
internet and mobile phone ಜನಪ್ರಿಯ ಆಗಿರ್ಲಿಲ್ಲ....
ನಂತರ second yearನಲ್ಲಿ ಒಂದು ದಿನ, dr.poornananda ಅವರು ಕ್ಲಾಸ್ ನಲ್ಲಿ, ಇಲ್ಲಿ ಯಾರಿಗೆ pagemaking gottide? ಅಂತ ಕೇಳಿದ್ರು. ಉಳಿದವರ ದುರದೃಷ್ಟಕ್ಕೆ ನಾನು ಮತ್ತು ಸಹಪಾಠಿ ವೇಣು ಕೈ ಎತ್ತಿದೆವು. ಇಂದಿನಿಂದ mass com news daily computetnalli maadoke neevibroo try maadi, ulidorigoo kalisi ಅಂದ್ರು...
ಸರಿ, ವೇಣು ಮತ್ತು ನಾನು ತಿಪ್ಪರಲಾಗ ಹಾಕಿ mostely ಸಂಜೆ 6 ಗಂಟೆ ಹೊತ್ತಿಗೆ first edition ರಿಲೀಸ್ ಮಾಡಿದೆವು. ಅದಕ್ಕೆ campus corrier ಅಂತ ನಾಮಧೇಯ ಕೊಟ್ಟಿದ್ದು ಡಾ.ಪೂರ್ಣ sir. ಅಂದು ಶುರುವಾದ campus corrier ಇಂದಿಗೂ ಅದೇ ಹೆಸರಲ್ಲಿ ಬರ್ತಾ ಇದೆ. ಇದು ನಡೆದದ್ದು ಬಹುಷಃ 2001ರಲ್ಲಿ. ಈಗ ಈ ಪತ್ರಿಕೆಗೆ 13 ವರ್ಷ. ಆಗ ಆ ಪತ್ರಿಕೆಯ circulation 5!!! (Xerox ಮಾಡಿ ಅಲ್ಲಲ್ಲಿ notice boardಗೆ ಹಾಕೋದು).
ಅಲ್ಲಿಯವರೆಗೆ drawing sheetnalli easy ಆಗಿ daily edition ಮಾಡ್ತಾ ಇದ್ದೋರಿಗೆ conputernalli daily evening 5 pm ವರೆಗೆ ನಿಂತು campus corrier ತರೋದು ಕಷ್ಟ ಆಗ್ತಾ ಇದೆ ಅನ್ನಿಸಿದಾಗ ಗೊಣಗ್ತಾ ಇದ್ರು ಸಹಪಾಠಿಗಳು ಕ್ಯಾಂಪಸ್ ಕೆರೆಯೆರ್ :) ಅಂತ!!!
ಮೊನ್ನೆ departmentಗೆ ಹೋಗಿದ್ದಾಗ in colour campus courier ಸಂಚಿಕೆ ಕಂಡಾಗ ಇದೆಲ್ಲ ನೆನಪಾಯ್ತು. Campus courier ಜೊತೆ ನಿಮ್ಮ ಮಧುರ/ಭಯಂಕರ ನೆನಪುಗಳಿದ್ದರೆ share ಮಾಡ್ಕೊಳ್ಳಿ.
-KM, 2002 batch.
-mail us to:mcjmngvarsity@gmail.com

No comments:
Post a Comment