Saturday, 27 December 2014

M O M E N T S (MSJ25) ಮಧುರ ಕ್ಷಣಗಳು...Photos/Krishnakishor

Place-Students activity centre, Mangalagangothri, 
Date-20.12.2014, MAJ25 Get together



ರಿಜಿಸ್ಟ್ರೇಶನ್ ಕೌಂಟರ್ ಆರಂಭ, ವೇಣುವಿನೋದ್ ಸಹಕಾರ

ತೋರಣ ಕಟ್ಟುತ್ತಿರುವ ಹರೀಶ್ ಮೋಟುಕಾನ, ಶರತ್ ಕಡ್ತಲ

ಡಾ.ವಹೀದಾ ಸುಲ್ತಾನ ಆಗಮನ

ತಿಂಡಿಗೆ ತೆರಳುತ್ತಿರುವ ಅತಿಥಿಗಳು

ಡಾ.ವಹೀದಾ ಸುಲ್ತಾನ ಜೊತೆ ಹಿರಿಯ ವಿದ್ಯಾರ್ಥಿಗಳಾದ ರೋಹಿಣಿ, ಡಾ.ಸೆಲಿನ್ ವಾಸ್



ಡಾ.ಡಿ.ಎಸ್.ಪೂರ್ಣ ಸರ್ ಜೊತೆಗೆ ರೋನಿ, ದೀಪಕ್, ವೇಣುವಿನೋದ್

ಡಾ.ವಹೀದಾ ಸುಲ್ತಾನ ಜೊತೆಗೆ ಫ್ಲೋರಿನ್ ರೋಚ್, ಯೋಗೀಶ ಹೊಳ್ಳ

                                                     ಡಾ.ಪೂರ್ಣಾನಂದ ಜೊತೆಗೆ ಕೆಎಂ

ನೋಂದಣಿ ಕೌಂಟರ್ ನಲ್ಲಿ ಎಂಸಿಜೆ ವಿಭಾಗ ಮುಖ್ಯಸ್ಥರಾದ ಡಾ.ಜಿ.ಪಿ.ಶಿವರಾಂ.ಕೌಂಟರ್ ನಲ್ಲಿ ಪ್ರಶಾಂತ ಸುವರ್ಣ, ಸುರೇಶ್ ಪಳ್ಳಿ 


ವಿಜಯ್ ಕಂಚಿಕಲ್ಲು, ರೋನಿ, ಕೆಎಂ

ಪರಶುರಾಮ ಕಾಮತ್, ಯೋಗೀಶ ಹೊಳ್ಳ

ಡಾ.ಜಿ.ಪಿ.ಶಿವರಾಂ, ನವೀನ್ ಅಮ್ಮೆಂಬಳ, ವಸಂತ ಕೊಣಾಜೆ

ಡಾ.ಸೆಲಿನ್, ಡಾ.ಜಿ.ಪಿ.ಶಿವರಾಂ, ಪ್ರೊ.ಯಡಪಡಿತ್ತಾಯ, ವರ್ಕಿಂಗ್ ಕಮಿಟಿ ಅಧ್ಯಕ್ಷ ಸುರೇಂದ್ರ ಶೆಟ್ಟಿ

ಅತಿಥಿಗಳಿಂದ ಉಪಹಾರ ಸೇವನೆ

ಅತಿಥಿಗಳಿಂದ ಉಪಹಾರ ಸೇವನೆ

ಪ್ರೊ.ಧರ್ಮ, ಡಾ.ಡಿ.ಎಸ್.ಪೂರ್ಣಾನಂದ, ಕುಲಸಚಿವ ಪ್ರೊ.ಯಡಪಡಿತ್ತಾಯ
ಸಭಾ ಕಾರ್ಯಕ್ರಮ ಶುರು

ಸ್ವಾಗತಿಸುತ್ತಿರುವ ರೊನಾಲ್ಡ್ ಅನಿಲ್ ಫೆರ್ನಾಂಡಿಂಸ್


ವಿದ್ಯಾರ್ಥಿನಿ ಸರಿತಾ ಪ್ರಾರ್ಥನೆ

ಛಾಯಾಗ್ರಹಣ ಕಲಿಸಿದ ವಾಸುದೇವ ರಾಯರಿಗೆ ವಿಸಿ ಸ್ವಾಗತ


ಅದೋ ವಿಸಿ ಬಂದೇ ಬಿಟ್ಟರು...

ಅತಿಥಿಗಳನ್ನು ಎದುರುಗೊಳ್ಳುತ್ತಿರುವ ಕಾರ್ಯದರ್ಶಿ ಫ್ಲೋರಿನ್ ರೋಚ್

ಹಳೆ ವಿದ್ಯಾರ್ಥಿಗಳ ಸಮ್ಮಿಲನ....

ಪ್ರಶಾಂತ್ ಶೆಟ್ಟಿ, ಡಾ.ಸೆಲಿನ್, ಡಾ.ಜಿ.ಪಿ.ಶಿವರಾಂ, ಡಾ.ಪೂರ್ಣಾನಂದ, ಡಾ.ವಹೀದಾ. ಜೊತೆ ವಸಂತ ಕೊಣಾಜೆ ನರ್ತನ

ಕ್ಷಣ ಕ್ಷಣದ ಮಾಹಿತಿ ನೀಡುವ ತವಕ...

ಸೀನೀಯನ್ ಮೋಸ್ಟ್ ನಾಗೇಶ ಶೆಣೈ (ಪ್ರಜಾವಾಣಿ) ಮತ್ತು ಬಾಲಕೖಷ್ಣ ನಾಯ್ಕ್ (ಐಒಸಿ ನೋಯ್ಡಾ) ಆಗಮನ...ರೆಡ್ ಕಾರ್ಪೆಟ್ ಸ್ವಾಗತ...



ಪೂರ್ಣ ಸರ್, ವಹಿದಾ ಮೇಡಂ ಜೊತೆ ಶ್ಯಾಂಪ್ರಸಾದ್ ಕುಂಚಿನಡ್ಕ (ಸಿಪಿಸಿಆರ್ ಐ)

2008-09ನೇ ಬ್ಯಾಚಿನವರು...

ಸುರೇಂದ್ರ ಶೆಟ್ಟಿ, ಬಾಲಕೖಷ್ಣ ನಾಯ್ಕ್, ರೋನಿ,ನಾಗೇಶ ಶೆಣೈ, ವೇಣುವಿನೋದ್


student activity centre (mangalagangothri)

Senior Venu And Junior Venu with Naveen Ammembala

AmrithJogi with dr.GPS

praveen padigar

ಅತಿಥಿಗಳ ಸ್ವಾಗತಕ್ಕೆ ಸಿದ್ಧರಾಗಿ ನಿಂತಿರುವ ಡಾ.ಜಿ.ಪಿ.ಶಿವರಾಂ

Morinig session

MC Smitha Shenoy


No comments:

Post a Comment